
Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗
Bengaluru-560001
Joined September 2013
- Tweets245K
- Following99
- Followers672K
- Likes61K
"ಸಂಚಾರ ಸಲಹೆ"
ಜಯದೇವ ವೃತ್ತದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಈಸ್ಟ್ ಎಂಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to vehicle breakdown near Jayadeva Circle towards East End junctionis having slow-moving traffic.
933
"ಸಂಚಾರ ಸಲಹೆ"
ಯಲಹಂಕ ಮೇಲ್ಸೇತುವೆಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to vehicle breakdown, Yelahanka on flyover towards City is having slow-moving traffic.
901
"ಸಂಚಾರ ಸಲಹೆ"
ನೈಸ್ ಜಂಕ್ಷನ್ ಬಳಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಕಾಮಗಾರಿ ನಡೆಯುತ್ತಿರುವುದರಿಂದ ಕೊಡಿಗೇಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to BWSSB work near NICE Junction towards Kodigehalli is having slow-moving traffic.
1,183
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
ಹೆಣ್ಣೂರು ಬಾಗಲೂರು ಮುಖ್ಯರಸ್ತೆಯ ಬ್ಲೆಸಿಂಗ್ ಗಾರ್ಡನ್ ಕ್ರಾಸ್ ನಲ್ಲಿ ವೈಟ್ ಟಾಫಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬ್ಲೆಸಿಂಗ್ ಗಾರ್ಡನ್ ಕ್ರಾಸ್ ಮುಖಾಂತರ ವಡ್ಡರ ಪಾಳ್ಯ ಜಂಕ್ಷನ್ ಕಡೆಗೆ ಹೋಗುವ ವಾಹನಗಳ ಚಾಲಕ /ಸವಾರರು ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಲ್ಲಿ ಸಂಚರಿಸುವಂತೆ ಕೋರಿದೆ.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
Vehicle Breakdown
🚨 Traffic Alert | #WhitefieldTrafficPS
📍 Location: Varthur college towards Varthur kodi
🔧 Reason: A vehicle has broken down on the road, causing an obstruction to traffic.
👮♂️ Action Taken: Traffic police are present at the scene and regulating vehicle movement. Efforts are underway to clear the broken-down vehicle.
🚦 Traffic Advice: There is a possibility of vehicle congestion on this route. Commuters are advised to avoid using this road or opt for an alternative route.
📞 Emergency Helpline: 112
#FollowTrafficRules #WhitefieldTrafficPS #TrafficAlert
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
🚨 ಸಂಚಾರ ಸೂಚನೆ | ವೈಟ್ಫೀಲ್ಡ್ ಸಂಚಾರ ಪೊಲೀಸ್ ಠಾಣೆ
📍 ಸ್ಥಳಗಳು: ವರ್ತೂರು–ಗುಂಜೂರು ರಸ್ತೆ, ವಿಶೇಷವಾಗಿ ವರ್ತೂರು ಪೊಲೀಸ್ ಠಾಣೆ, ವರ್ತೂರು ಸರ್ಕಾರಿ ಕಾಲೇಜು ಹಾಗೂ ಗುಂಜೂರು ಗ್ರಾಮದ ಸಮೀಪ.
⚠️ ಕಾರಣ: ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದಾಗಿ ಮೇಲ್ಕಂಡ ಸ್ಥಳಗಳಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಸಂಚಾರ ನಿಧಾನವಾಗಬಹುದು.
👮 ಕೈಗೊಂಡ ಕ್ರಮ: ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಂಚಾರ ಪೊಲೀಸ್ ಸಿಬ್ಬಂದಿ ಈ ಸ್ಥಳಗಳಲ್ಲಿ ಪರಿಸ್ಥಿತಿಯನ್ನು ಗಮನಿಸುತ್ತಾ, ಸಂಚಾರ ನಿಯಂತ್ರಿಸಿ ವಾಹನ ಸವಾರರಿಗೆ ನೆರವು ನೀಡುತ್ತಿದ್ದಾರೆ.
🚦 ಸಲಹೆ: ನಿಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ. ಲೇನ್ ಶಿಸ್ತನ್ನು ಪಾಲಿಸಿ ಹಾಗೂ ಜಂಕ್ಷನ್ಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಗಮನಿಸಿ. ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಬೇಡಿ ಮತ್ತು ಕಿರಿದಾದ ರಸ್ತೆಗಳಲ್ಲಿ ಓವರ್ಟೇಕ್ ಮಾಡಬೇಡಿ. ಸಂಚಾರ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ.
📞 ತುರ್ತು ಸಹಾಯವಾಣಿ: 112
#WhitefieldTraffic #Varthur #Gunjur #TrafficAlert
@CPBlr @Jointcptraffic @DCPTrEastBCP @acpwfieldtrf @BlrCityPolice @blrcitytraffic
"ಸಂಚಾರ ಸಲಹೆ"
ಎನ್.ಆರ್ ರಸ್ತೆಯಲ್ಲಿ ವಾಹನ ಕೆಟ್ಟುನಿಂತಿರುವುದರಿಂದ ಸಿಟಿ ಮಾರ್ಕೆಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to a vehicle breakdown at NR Road towards City Market, is having slow-moving traffic.
"ಸಂಚಾರ ಸಲಹೆ"
ಎಲೆಕ್ಟ್ರಾನಿಕ್ ಸಿಟಿ ಡೌನ್ ರ್ಯಾಂಪ್ ಬಳಿ ಡಾಂಬರೀಕರಣ ನೆಡೆಯುತ್ತಿರುವುದರಿಂದ ಸಿಲ್ಕ್ ಬೋರ್ಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to Asphalt work near Electronic city down ramp, towards Silk Board is having slow-moving traffic.
1,724
"ಸಂಚಾರ ಸಲಹೆ"
ಹೆಣ್ಣೂರು-ಬಾಗಲೂರು ಮುಖ್ಯರಸ್ತೆ ಬಳಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಗುಡದಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to white-topping work at Hennur-Bagalur Main Road towards Gudadahalli is having slow-moving traffic.
1
1,826
ಸುರಕ್ಷಿತವಾಗಿ ತಲುಪದಿದ್ದರೆ, ಅತಿಯಾದ ವೇಗವು ನಿಮ್ಮನ್ನು ಬೇಗನೆ ತಲುಪಿಸುವುದಿಲ್ಲ!
ವೇಗವನ್ನು ನಿಯಂತ್ರಿಸಿ, ವೇಗದ ಮಿತಿಯನ್ನು ಪಾಲಿಸಿ ಹಾಗೂ ನಮ್ಮ ರಸ್ತೆಗಳನ್ನು ದಾರುಣ ಅಪಘಾತಗಳಿಂದ ಮುಕ್ತವಾಗಿಡಿ.
Speeding won't get you anywhere faster if you don't make it there safely!
Ease off the accelerator, follow speed limits and keep the horror stories off our roads.
#BengaluruTrafficPolice #RoadSafety #SpeedKills #DriveSafe @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
"ಸಂಚಾರ ಸಲಹೆ"
ಗಾಳಿ ಆಂಜನೇಯ ದೇವಸ್ಥಾನ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಕಿಮ್ಕೋ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to vehicle breakdown at Gali anjaneya temple towards kimko junction is having slow-moving traffic.
ನ್ಯಾಷನಲ್ ಪಬ್ಲಿಕ್ ಸ್ಕೂಲ್ ಜಾಲಹಳ್ಳಿ ವಿದ್ಯಾರ್ಥಿಗಳು ಇಂದು ಸಂಚಾರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಸುಗಮ ಸಂಚಾರ ಹಾಗೂ ರಸ್ತೆ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ರವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
"ಸಂಚಾರ ಸಲಹೆ"
ಎನ್ಜಿಇಎಫ್ನಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ 80ಫೀಟ್ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to vehicle breakdown at NGEF towards 80ft Road is having slow-moving traffic.
"ಸಂಚಾರ ಸಲಹೆ"
ಶ್ರೀನಿವಾಗಿಲುನಲ್ಲಿ ಕೆಪಿಟಿಸಿಎಲ್ (KPTCL) ಕಾಮಗಾರಿ ನಡೆಯುತ್ತಿರುವುದರಿಂದ ಏರ್ವ್ಯೂ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to KPTCL Work at Shreenivagilu towards Airview is having slow-moving traffic.
1
1,840
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
🚨 ಸಂಚಾರ ಸೂಚನೆ | ವೈಟ್ಫೀಲ್ಡ್ ಸಂಚಾರ ಪೊಲೀಸ್ ಠಾಣೆ
📍 ಸ್ಥಳಗಳು: ವರ್ತೂರು–ಗುಂಜೂರು ರಸ್ತೆ, ವಿಶೇಷವಾಗಿ ವರ್ತೂರು ಪೊಲೀಸ್ ಠಾಣೆ, ವರ್ತೂರು ಸರ್ಕಾರಿ ಕಾಲೇಜು ಹಾಗೂ ಗುಂಜೂರು ಗ್ರಾಮದ ಸಮೀಪ.
⚠️ ಕಾರಣ: ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದಾಗಿ ಮೇಲ್ಕಂಡ ಸ್ಥಳಗಳಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಸಂಚಾರ ನಿಧಾನವಾಗಬಹುದು.
👮 ಕೈಗೊಂಡ ಕ್ರಮ: ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಂಚಾರ ಪೊಲೀಸ್ ಸಿಬ್ಬಂದಿ ಈ ಸ್ಥಳಗಳಲ್ಲಿ ಪರಿಸ್ಥಿತಿಯನ್ನು ಗಮನಿಸುತ್ತಾ, ಸಂಚಾರ ನಿಯಂತ್ರಿಸಿ ವಾಹನ ಸವಾರರಿಗೆ ನೆರವು ನೀಡುತ್ತಿದ್ದಾರೆ.
🚦 ಸಲಹೆ: ನಿಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ. ಲೇನ್ ಶಿಸ್ತನ್ನು ಪಾಲಿಸಿ ಹಾಗೂ ಜಂಕ್ಷನ್ಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಗಮನಿಸಿ. ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಬೇಡಿ ಮತ್ತು ಕಿರಿದಾದ ರಸ್ತೆಗಳಲ್ಲಿ ಓವರ್ಟೇಕ್ ಮಾಡಬೇಡಿ. ಸಂಚಾರ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ.
📞 ತುರ್ತು ಸಹಾಯವಾಣಿ: 112
#WhitefieldTraffic #Varthur #Gunjur #TrafficAlert
@CPBlr @Jointcptraffic @DCPTrEastBCP @acpwfieldtrf @BlrCityPolice @blrcitytraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice retweeted
🚨 Traffic Advisory | Whitefield Traffic Police Station
📍 Locations: Varthur–Gunjur Road, especially near Varthur Police Station, Varthur Government College and Gunjur village.
⚠️ Reason: Ongoing road works are causing traffic disruptions at the above locations. Traffic may slow down during peak hours.
👮 Action taken: The locations have been inspected. Traffic police personnel are monitoring the situation at these locations, managing traffic and assisting motorists.
🚦 Advice: Plan your journey in advance. Follow lane discipline and be mindful of traffic at junctions. Do not drive against the flow of traffic or overtake on narrow roads. Follow the instructions of traffic police personnel.
📞 Emergency Helpline: 112
#WhitefieldTraffic #Varthur #Gunjur #TrafficAlert
@CPBlr @Jointcptraffic @DCPTrEastBCP @acpwfieldtrf @BlrCityPolice @blrcitytraffic
ನಮ್ಮ ಪೊಲೀಸ್ ಕುಟುಂಬದೊಂದಿಗೆ ದೀಪಾವಳಿಯ ಸಂಭ್ರಮ!
ಯಶವಂತಪುರ ಪೊಲೀಸ್ ವಸತಿ ಗೃಹದಲ್ಲಿ ಉತ್ತರ ವಿಭಾಗದ ಸಂಚಾರ ಡಿಸಿಪಿ ಅವರು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ಸೇರಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಸಿಹಿ ತಿಂಡಿಗಳು, ಮುಗುಳುನಗು ಮತ್ತು ಪರಿಸರ ಸ್ನೇಹಿ ಹಸಿರು ಪಟಾಕಿಗಳೊಂದಿಗೆ ನಡೆದ ಈ ಸಂಜೆ, ಪರಿಸರದ ಕಾಳಜಿಯೊಂದಿಗೆ ಸಂಭ್ರಮವನ್ನು ಹೇಗೆ ಆನಂದಿಸಬಹುದು ಎಂಬುದಕ್ಕೆ ಸುಂದರ ಉದಾಹರಣೆಯಾಗಿತ್ತು.
ಬೆಳಗಲಿ ದೀಪಾವಳಿ, ಹಸಿರಾಗಲಿ ನಾಳೆ!
Bright Lights, Happy Hearts and Greener Celebrations!
Deepavali brought a special festive spirit to Yeshwanthpura Police Quarters as the DCP North Traffic joined police personnel and their families in celebrating the occasion.
With sweets, smiles and eco-friendly green crackers, the evening was a beautiful reminder that celebrations can be joyful while caring for the environment.
A brighter Deepavali, a greener tomorrow!
#GreenDeepavali #PoliceFamily #BengaluruTrafficPolice
ನಮ್ಮ ಪೊಲೀಸ್ ಸಿಬ್ಬಂದಿಯ ಕುಟುಂಬದೊಂದಿಗೆ ದೀಪಾವಳಿ ಹಬ್ಬದ ಆಚರಣೆ!
ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ದಕ್ಷಿಣ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೆ.ಆರ್. ಪುರಂ ಪೊಲೀಸ್ ವಸತಿ ಗೃಹದಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬದೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಸೇವೆಗೆ ಅಹೋರಾತ್ರಿ ಶ್ರಮಿಸುವ ಅಧಿಕಾರಿಗಳ ಬೆನ್ನೆಲುಬಾಗಿ ನಿಂತಿರುವ ಕುಟುಂಬಗಳಲ್ಲಿ ಈ ಹಬ್ಬವು ಸಂತೋಷ, ಒಗ್ಗಟ್ಟು ಮತ್ತು ಹೊಸ ಚೈತನ್ಯವನ್ನು ತಂದಿದೆ.
ಕರ್ತವ್ಯದಲ್ಲೂ ಒಂದಾಗಿ, ಆಚರಣೆಯಲ್ಲೂ ಒಂದಾಗಿ!
Celebrating the Festival of Lights with Our Police Family!
Shri Karthik Reddy, IPS, Joint Commissioner of Police (Traffic), along with the DCP South Traffic and other police officers, celebrated Deepavali with police personnel and their families at KR Puram Police Quarters.
The celebration was filled with festive cheer, happiness and togetherness, bringing smiles to the families who stand behind those who serve the city.
United in duty, together in celebration!
#DeepavaliCelebrations #PoliceFamily #BengaluruTrafficPolice

























